logo   Join The Community Thursday, August 21, 2008
Ranganpalke.com will be publicly launching a long-awaited beta version on August 15
This site is currently under construction.

Please visit us again soon.

Ranganpalke Community
#95/2 - 1st Floor, 21st A Main,
2nd Cross, JP Nagar 2nd Phase,
Bangalore - 560 076, India
Phone: 9916291525
Email:admin@ranganpalke.com
Loading News Loading News...
ಶಾಸಕರ ಅಮೆರಿಕ ಪ್ರವಾಸ ಪ್ರಶ್ನಿಸಿ ರಿಟ್ ಅರ್ಜಿಬೆಂಗಳೂರು, ಆ. 21 : ಅಮೆರಿಕಾದ ಶಿಕಾಗೋದಲ್ಲಿ ನಡೆಯುತ್ತಿರುವ 'ಅಕ್ಕ' ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಶಾಸಕರ ದಂಡಿನಿಂದ ಸಾರ್ವಜನಿಕ ಹಣ ದುರುಪಯೋಗವಾಗುತ್ತಿದೆ. ಆದ್ದರಿಂದ ಅಮೆರಿಕಕ್ಕೆ ಹೋಗಲು ಶಾಸಕರಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಎಸ್. ವಾಸುದೇವ್ ಎಂಬ ವಕೀಲರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.


Thu, 21 Aug 2008 14:15:44 GMT

http://thatskannada.oneindia.in/news/2008/08/21/writ-filed-questioning-legislators-america-tour.htmlhttp://thatskannada.oneindia.in/news/2008/08/21/karnataka-govt-approves-new-projects.html
ಬೆಂಗಳೂರು,ಆ.21: ರಾಜ್ಯದ ಅಭಿವೃದ್ಧಿ ಹಿನ್ನೆಯಲ್ಲಿ ಬಂಡವಾಳ ಹೂಡಲು ಬಂದ ಒಟ್ಟು 31ಪ್ರಸ್ತಾವನೆಗಳಲ್ಲಿ 25 ಯೋಜನೆಗಳನ್ನು ಅನುಮೋದಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.



Thu, 21 Aug 2008 13:27:46 GMThttp://feedproxy.google.com/~r/oneindia-all-thatskannada/~3/kn9_jWMeA9k/followers-of-bellubbi-protest-in-bijapur.html
http://thatskannada.oneindia.in/news/2008/08/21/followers-of-bellubbi-protest-in-bijapur.html

ಬಿಜಾಪುರ, ಆ. 21 : ನಾಗಠಾಣದ ಶಾಸಕ, ತೋಟಗಾರಿಕೆ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ರಾಜೀನಾಮೆ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಇಂದು ನಗರದ ಗಾಂಧಿ ಚೌಕನಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಕರ್ನಾಟಕದ ಹೆಸರು ಬದಲಾಗಿದೆ!
http://feedproxy.google.com/~r/oneindia-all-thatskannada/~3/kX_BqMQBr8A/darkness-below-the-candle.html

http://thatskannada.oneindia.in/news/2008/08/21/darkness-below-the-candle.htmlhttp://thatskannada.oneindia.in/news/2008/08/21/darkness-below-the-candle.html
ಪಕ್ಷ ತೊರೆದವರಿಗೆ ಕುಮಾರಸ್ವಾಮಿ ಖುದ್ದು ಆಹ್ವಾನ

http://feedproxy.google.com/~r/oneindia-all-thatskannada/~3/KGLd0dX9c7w/hd-kumaraswamy-invites-rebels-back-to-jds.htmlThu, 21 Aug 2008 12:32:01 GMT
http://thatskannada.oneindia.in/news/2008/08/21/hd-kumaraswamy-invites-rebels-back-to-jds.html

ಮಾತೆ ಮಹಾದೇವಿ ವಿರುದ್ಧ ಚಿಮೂ ಆಕ್ರೋಶಬೆಂಗಳೂರು,ಆ.21: ವಚನಕಾರ ಬಸವಣ್ಣನವರ ವಚನಗಳು ಹಾಗೂ ಅಂಕಿತವನ್ನು ತಿರುಚುವ ಮೂಲಕ ಮಾತೆ ಮಹಾದೇವಿ ತಮ್ಮ ವಿಕಲ ಮನಸ್ಸನ್ನು ತೋರಿಸಿದ್ದಾರೆ ಎಂದು ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಕಟುವಾಗಿ ಟೀಕಿಸಿದ್ದಾರೆ.


Thu, 21 Aug 2008 12:23:01 GMT

http://thatskannada.oneindia.in/news/2008/08/21/m-chidananda-murthy-agitates-against-mate-mahadevi.htmlhttp://thatskannada.oneindia.in/column/nataraj/2008/0821-why-an-autobiography-should-be-written.html
ತಮ್ಮ ಕಥೆಯನ್ನು ಇತರರಮೇಲೆ ಹೇರಲು ಯಾರ ಅಪ್ಪಣೆಯನ್ನೂ ಪಡೆಯಬೇಕಿಲ್ಲ. ಬರೆಯುವ ಚಟ, ತಾವು ಬರೆದದ್ದನ್ನು ಪ್ರಕಟಿಸಲು ಸಿದ್ಧವಾಗಿರುವ ಒಬ್ಬ ಪ್ರಕಾಶಕ ಇದ್ದರೆ ಸರಿ. ಪ್ರಕಾಶಕರು ಯಾರೂ ಸಿಗದಿದ್ದರೆ, ತಾವೇ ಪ್ರಕಾಶಕರೂ ಮುದ್ರಕರೂ ಆಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಈ ವಿದ್ಯುತ್-ಪ್ರಕಟಣಾಯುಗದಲ್ಲೇನು, ಬೇಕಾದ್ದನ್ನು ಬರೆದು ಆಕಾಶಜಾಲದಲ್ಲಿ ಹರಡಿಬಿಡಬಹುದು. "ಬ್ಲಾಗಿನಲಿ ಬರೆಯಲು ಬೊಮ್ಮನಾಯಕನ ಅಪ್ಪಣೆಯೇ?"



Thu, 21 Aug 2008 12:05:29 GMThttp://feedproxy.google.com/~r/oneindia-all-thatskannada/~3/iZdaBfOTyN4/jivi3.html
http://thatskannada.oneindia.in/column/hari/2002/jivi3.html

ಶ್ರೀ ವಿಶ್ವನಾಥ ಮರವಂತೆ ಏರ್ಪಡಿಸಿದ ಕಾರ್ಯಕ್ರಮ ‘‘.. .. ಅಲ್ಲಿಂದ ನಾವು ಸಭಾಗೃಹಕ್ಕೆ ತೆರಳಿದವು. ಈ ಕಾರ್ಯಕ್ರಮವನ್ನು ವಿಶೇಷ ಆಸಕ್ತಿಯಿಂದ ಸಂಘಟಿಸಿದ ಶ್ರೀ ವಿಶ್ವನಾಥ ಮರವಂತೆ ಅವರ ಮನೆ ಬದಿಯಲ್ಲಿಯೇ ಇದ್ದುದರಿಂದ ಅಲ್ಲಿಗೆ ಹೋದೆವು. ಅಲ್ಲಿ ‘ಇಂಡಿಯಾ ಡೆವಲೆಪ್‌ಮೆಂಟ್‌ ರಿಲೀಫ್‌ ಫೌಂಡೇಶನ್‌"ದ ನಾಗರಾಜ ಪಾಟೀಲರ ಪರಿಚಯವಾಯಿತು. ಅವರು ಧಾರವಾಡದವರು. ನಾನು ಬೇಂದ್ರೆಯವರ ಬಗ್ಗೆ ಮಾತನಾಡುವ ಸುದ್ದಿ ತಿಳಿದು ಅವರ ವಯೋವೃದ್ಧ ತಂದೆಯವರೂ ನನ್ನ ಭಾಷಣ ಕೇಳಲು ಬಂದಿದ್ದರು. ಶ್ರೀ ಹರಿಹರೇಶ್ವರರು ಎರಡು ...

ದೆಹಲಿ ವಿಮಾನ ನಿಲ್ದಾಣದಲ್ಲಿ ದಾಖಲೆಯ ರನ್‌ವೇ
http://feedproxy.google.com/~r/oneindia-all-thatskannada/~3/uGNoOnXf3Vo/asias-longest-runway-at-delhi-airport.html

http://thatskannada.oneindia.in/news/2008/08/21/asias-longest-runway-at-delhi-airport.htmlhttp://thatskannada.oneindia.in/news/2008/08/21/asias-longest-runway-at-delhi-airport.html
''ಜೀ.ವಿ.''ಅವರು ಮಾಡಿಸಿದ ಬೇಂದ್ರೆ ದರ್ಶನ!- ಪುಟ 2

http://feedproxy.google.com/~r/oneindia-all-thatskannada/~3/w5X1q0CTeUg/jivi2.htmlThu, 21 Aug 2008 11:26:24 GMT
http://thatskannada.oneindia.in/column/hari/2002/jivi2.html

'ಜೀವಿ' ಕುಲಕರ್ಣಿ ಅವರು ಮಾಡಿಸಿದ ಬೇಂದ್ರೆ ದರ್ಶನ !*ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ ಪ್ರೊಫೆಸರ್‌(ಡಾ.) ‘ಜೀವಿ" ಕುಲಕರ್ಣಿ ಅವರು ಹೆಸರಾಂತ ಸಾಹಿತಿಗಳು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಮತ್ತು ಸಂಸ್ಕೃತಗಳಲ್ಲಿ ಎಂ.ಎ ಮಾಡಿ, ‘ಪ್ರಾಧ್ಯಾಪಕ ವಿ.ಕೃ ಗೋಕಾಕರ ಬರಹಗಳ ಮೇಲೆ ಶ್ರೀ ಅರವಿಂದರ ಪ್ರಭಾವ" ಕುರಿತು ಇಂಗ್ಲಿಷ್‌ನಲ್ಲಿ ಸಂ-ಪ್ರಬಂಧ ಬರೆದು ಮುಂಬಯಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದವರು. ಐದು ಕಾವ್ಯ ಸಂಕಲನಗಳು, ಹನ್ನೆರಡು ಏಕಾಂಕ ನಾಟಕಗಳು, ಕಥಾ ಸಂಕಲನ, ಕಾದಂಬರಿಗಳನ್ನು, ಯೋಗಕ್ಕೆ ಸಂಬಂಧಿಸಿದ ಸಂಶೋಧನಾತ್ಮಕ ಲೇಖನಸಂಚಯಗಳನ್ನು, ಸಂಸ್ಕೃತದಿಂದ ಪದ್ಯರೂಪದಲ್ಲಿ ಕನ್ನ ಡಿಸಿದ ...


Thu, 21 Aug 2008 11:22:01 GMT

http://thatskannada.oneindia.in/column/hari/2002/jivi1.htmlhttp://thatskannada.oneindia.in/column/hari/2002/1707kashmir4b.html
ಕಾಶ್ಮೀರದಂತಹ ದೂರದೇಶಗಳಿಂದ ಇತ್ತ ವಲಸೆ ಬಂದವರೂ ಇದ್ದರು. ಇದ್ದ ಬದ್ದದ್ದನ್ನೆಲ್ಲಾ ಬಿಟ್ಟು ಬಂದ ಗೌತಮ ಬುದ್ಧರಿಗೂ ಕೊರತೆಯೇನಿರಲಿಲ್ಲ . ನಮ್ಮ ಮಹದೇವ ಮಹಾರಾಜ ಅಂತವರಲ್ಲೊಬ್ಬ.



Thu, 21 Aug 2008 11:19:22 GMThttp://feedproxy.google.com/~r/oneindia-all-thatskannada/~3/2BCoWJlbO6U/1512-homeopathy-rudresh-bt.html
http://thatskannada.oneindia.in/column/gv/2007/1512-homeopathy-rudresh-bt.html

ಬಿ.ಟಿ. ರುದ್ರೇಶ್ ಸಹಸ್ರಾರು ಬಂಜೆ ಮಹಿಳೆಯರ `ಮಡಿಲ'ಲ್ಲಿ ಸಂತಾನ ಭಾಗ್ಯ ಕಲ್ಪಿಸಿ ಕೊಟ್ಟ ಆಧುನಿಕ `ಅಶ್ವಿನಿ' ದೇವತೆ ಇವರಾಗಿದ್ದಾರೆ. ಅದಕ್ಕೆಂದೇ ಇವರ ಕ್ಲಿನಿಕ್ `ಅಶ್ವಿನಿ' ಮತ್ತು ಮನೆ `ಮಡಿಲು' ಎಂಬ ಅನ್ವರ್ಥಕನಾಮ ಪಡೆದಿವೆ.

ಶಿಕಾಗೋ ಕನ್ನಡ ಸಮ್ಮೇಳನದ ನಾಡಿಮಿಡಿತ
http://feedproxy.google.com/~r/oneindia-all-thatskannada/~3/z7UbUTEozNQ/0821-chicago-kannada-convention-vidyaranya.html

http://thatskannada.oneindia.in/nri/wkc/chicago/2008/0821-chicago-kannada-convention-vidyaranya.htmlhttp://thatskannada.oneindia.in/nri/wkc/chicago/2008/0821-chicago-kannada-convention-vidyaranya.html
ಎರಡನೇ ದಿನ ಮುಂದುವರೆದ ಸಿದ್ದು ರಹಸ್ಯ ಸಭೆ

http://feedproxy.google.com/~r/oneindia-all-thatskannada/~3/fLHHZPte28g/siddaramaiah-secret-meet-with-followers-goa-continues.htmlThu, 21 Aug 2008 10:47:46 GMT
http://thatskannada.oneindia.in/news/2008/08/21/siddaramaiah-secret-meet-with-followers-goa-continues.html

ನಾವೆಲ್ಲ ಒಂದು, ವಿದ್ಯಾರಣ್ಯವಾಯಿತು ಇಂದು!ಫೋಟೊ ಕಾಲ್! 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಆತಿಥ್ಯ ವಹಿಸಿರುವ ವಿದ್ಯಾರಣ್ಯ ಕನ್ನಡ ಕೂಟದ ಸ್ವಯಂಸೇವಕರ ಗ್ರೂಪ್ ಫೋಟೊ. ಇನ್ನೂ ದೊಡ್ಡ ಚಿತ್ರಕ್ಕಾಗಿ ಇಲ್ಲಿ ಕ್ಪಿಕ್ಕಿಸಿ ಶಿಕಾಗೋ ಕನ್ನಡ ಸಮ್ಮೇಳನದ ನಾಡಿಮಿಡಿತ ...


Thu, 21 Aug 2008 10:38:18 GMT

http://thatskannada.oneindia.in/nri/wkc/chicago/2008/0821-chicago-kannada-convention-volunteers-photo-call.htmlhttp://thatskannada.oneindia.in/news/2008/08/21/jammu-pak-troops-fire-in-nowshera-sector.html
ಜಮ್ಮು, ಆ. 21 :  ಪಾಕಿಸ್ತಾನದ ಸೈನಿಕರು ಮತ್ತೆ  ನೌಶೇರ್ ಬಳಿಯ ಜನಾಗಡ ಪ್ರದೇಶದಲ್ಲಿರುವ ಗಡಿರೇಖೆ ಉಲ್ಲಂಘನೆ ಮಾಡಿರುವ ಪ್ರಕರಣ ನಡೆದಿದೆ. ಗಡಿ ಉಲ್ಲಂಘನೆ ಹಿನ್ನೆಲೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಆರು ಸುತ್ತಿವ ಮಾರ್ಟರ್ ಷೆಲ್ ದಾಳಿಯು ನಡೆದಿದ್ದು,  ಈ ಒಂದೇ ವರ್ಷದಲ್ಲಿ ಪಾಕಿಸ್ತಾನ ಸೈನಿಕರಿಂದ 27 ಬಾರಿ ಗಡಿ ಉಲ್ಲಂಘನೆ ಪ್ರಕರಣ ಮಾಡಿದಂತಾಗಿದೆ.   



Thu, 21 Aug 2008 09:54:55 GMThttp://feedproxy.google.com/~r/oneindia-all-thatskannada/~3/aOscEnzNG9c/reinstate-judges-within-24hrs-or-i-quit-nawaz.html
http://thatskannada.oneindia.in/news/2008/08/21/reinstate-judges-within-24hrs-or-i-quit-nawaz.html

ಇಸ್ಲಾಮಾಬಾದ್, ಆ. 21 : ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅಭದ್ರತೆ ಶುರುವಾಗಿದೆ. ಸಮ್ಮಿಶ್ರ ಸರ್ಕಾರದ ಪ್ರಮುಖ ಅಂಗ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ ಮುಖಂಡ ಹಾಗೂ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು 24 ಗಂಟೆಗಳ ಗಡುವು ನೀಡಿದ್ದು,  ಅಮಾನತುಗೊಂಡಿರುವ ನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳದಿದ್ದಲ್ಲಿ ಸರ್ಕಾರದಿಂದ ಹೊರಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ತೋಟಗಾರಿಕೆ ಸಚಿವ ಬೆಳ್ಳುಬ್ಬಿ ತಲೆದಂಡ ಖಚಿತ ?
http://feedproxy.google.com/~r/oneindia-all-thatskannada/~3/_OK7rZrsKkQ/yeddyurappa-may-drop-minister-bellubbi-from-cabinet.html

http://thatskannada.oneindia.in/news/2008/08/21/yeddyurappa-may-drop-minister-bellubbi-from-cabinet.htmlhttp://thatskannada.oneindia.in/news/2008/08/21/yeddyurappa-may-drop-minister-bellubbi-from-cabinet.html
ಮಾದೇಶನಿಗೆ ಸೆನ್ಸಾರ್ ಮಂಡಳಿಯ ಮಂಗಳಾರತಿ

http://feedproxy.google.com/~r/oneindia-all-thatskannada/~3/DAp6SC4RMhs/21-shivraj-madesha-movie-fails-to-get-censor-certificate.htmlThu, 21 Aug 2008 09:26:12 GMT
http://thatskannada.oneindia.in/movies/controversy/2008/08/21-shivraj-madesha-movie-fails-to-get-censor-certificate.html

ವಿಡಿಯೋ: ಹಿರಿಯಜ್ಜ ಹಬೀಬ್ ಅಂತಿಮಯಾತ್ರೆಜೈಪುರ. ಆ.21: ಬಹುಶಃ ಪ್ರಪ್ರಂಚದ ಅತ್ಯಂತ ಹಿರಿಯ ಜೀವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಯೋವೃದ್ಧ ಹಬೀಬ್ (138) ಅವರ ಅಂತಿಮ ಯಾತ್ರೆ ಭಾರಿ ಜನಸ್ತೋಮದೊಂದಿಗೆ ನೆರವೇರಿತು. ಮುಸ್ಲಿಂ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರವನ್ನು ಮಾಡಲಾಯಿತು. (ದಟ್ಸ್ ಕನ್ನಡ ವಿಡಿಯೋ) ಭಾರತದ ಹಿರಿಯಜ್ಜ ಹಬೀಬ್ ಮಿಂಯಾ ಇನ್ನಿಲ್ಲ ...


Thu, 21 Aug 2008 09:07:02 GMT

http://thatskannada.oneindia.in/news/2008/08/21/video-india-oldest-living-person-dead-habib-mian-jaipur.htmlhttp://thatskannada.oneindia.in/festivals/shravana/2002/gokulashtami.html
ಶ್ರಾವಣ ಬಹುಳ ಅಷ್ಟಮಿ ಶ್ರೀಕೃಷ್ಣ ಹುಟ್ಟಿದ ದಿನ. ಅಂದು ಗೋಕುಲಾಷ್ಟಮಿ ಅಥವಾ ಕೃಷ್ಣ ಜನ್ಮಾಷ್ಟಮಿ ಎಂಬ ಹೆಸರಿನಲ್ಲಿ ದ್ವಾಪರದ ಶ್ರೀಕೃಷ್ಣನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಹೀಗಾಗೇ ಈ ಹಬ್ಬಕ್ಕೆ ಕೃಷ್ಣ ಜಯಂತಿ ಎಂಬ ಹೆಸರೂ ಇದೆ.



Thu, 21 Aug 2008 08:51:52 GMThttp://feedproxy.google.com/~r/oneindia-all-thatskannada/~3/RQ7fXfQSNcA/1308varalakshmi.html
http://thatskannada.oneindia.in/festivals/shravana/2002/1308varalakshmi.html

ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ನೈಮಿಶಾರಣ್ಯದಲ್ಲಿ ಒಟ್ಟಾಗಿ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು- ‘ಎಲೈ ಪುರಾಣಪುರುಷೋತ್ತಮನೆ ! ತ್ರಿಕಾಲಜ್ಞಾನಿಯಾದ ನೀನು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳು" ಎಂದು ಕೇಳಿದರು. ಸಂತುಷ್ಟನಾದ ಸೂತಮಹಾಮುನಿ ಆಗ ಪುಂಖಾನುಪುಂಖ ಹೇಳಿದ ವಿಷಯವಿದು... ಎಲೈ ಋಷಿಗಳಿರಾ ! ಕೇಳಿ, ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದುಂಟು. ಅವರ ವಿವರವನ್ನು ನಿಮಗೋಸ್ಕರ ಹೇಳುವೆನು ಕೇಳಿ- ಮನೋಹರವಾದ ...

ಬಸ್ ಪ್ರಯಾಣ ಸ್ನೇಹಿ ಟಿಕೆಟ್ ವಾಲಾ ಡಾಟ್ಕಾಂ
http://feedproxy.google.com/~r/oneindia-all-thatskannada/~3/kvRYtdNTZig/0326-online-bus-ticket-booking-ticketvala.html

http://thatskannada.oneindia.in/travel/karnataka/help/2008/0326-online-bus-ticket-booking-ticketvala.htmlhttp://thatskannada.oneindia.in/travel/karnataka/help/2008/0326-online-bus-ticket-booking-ticketvala.html
ಸಹಜ ಕೃಷಿಯ ಹರಿಕಾರ ಫುಕುವೋಕಾ ಅಮರ

http://feedproxy.google.com/~r/oneindia-all-thatskannada/~3/_zrk7sLA6AE/0821-masanobu-fukuoka-father-of-natural-farming.htmlThu, 21 Aug 2008 08:23:54 GMT
http://thatskannada.oneindia.in/literature/people/2008/0821-masanobu-fukuoka-father-of-natural-farming.html

'ಸೂರ್ಯ ಶಿಕಾರಿ' ಅಂಕಣಕಾರ ರವಿ ಬೆಳಗೆರೆಓದುವ ಸುಖ ಬಲ್ಲ ಬಲ್ಲಿದರಷ್ಟೇ ಅಲ್ಲ ; ಬಸ್ಸು ಬರದ ಊರಿನ ರೈತ ಹಾಗೂ ಬೆಂಗಳೂರಿನ ಆಟೊ ಚಾಲಕ ಓದುವ ಅಭ್ಯಾಸ ಉಳಿಸಿಕೊಂಡಿರುವುದಕ್ಕೆ ‘ಹಾಯ್‌ ಬೆಂಗಳೂರ್‌" ಎಂಬ ಕಪ್ಪು ಸುಂದರಿಯೇ ಕಾರಣ.


Thu, 21 Aug 2008 08:09:28 GMT

http://thatskannada.oneindia.in/column/ravibelagere/2008/about-author.htmlhttp://thatskannada.oneindia.in/column/nataraj/2008/about-author.html
ಕನ್ನಡ ಕವಿ- ನಾಟಕಕಾರರೆಂದು ಅಮೆರಿಕೆಯಲ್ಲಿ ಜನಜನಿತರಾದ ಮೇರಿಲ್ಯಾಂಡ್‌ ನಿವಾಸಿ ಡಾ.ಮೈ.ಶ್ರೀ.ನಟರಾಜ್‌ ನಮ್ಮ ನಡುವಿನ ಸಮರ್ಥ ಲೇಖಕರೂ ಹೌದು. ಚಾಟೋಕ್ತಿಗೆ ಪ್ರಸಿದ್ಧರಾದ ನಟರಾಜರ ವಿದ್ವತ್ತು ಹಾಗೂ ವ್ಯಕ್ತಿತ್ವದ ಆಳ ಜಗದಗಲ ! ಮೂಡು ಬಂದಾಗ ಬರೆಯುವ ನಟರಾಜ್‌ ‘ಜಾಲ ತರಂಗ"ದ ಮೂಲಕ ದಟ್ಸ್‌ಕನ್ನಡ ಓದುಗರಿಗೆ ನಿಯಮಿತವಾಗಿ ಮುಖಾಮುಖಿಯಾಗಲಿದ್ದಾರೆ.



Thu, 21 Aug 2008 08:08:10 GMThttp://feedproxy.google.com/~r/oneindia-all-thatskannada/~3/D7FqKP24k3U/21-reliance-big-tv-launches-kannada-movie-channel.html
http://thatskannada.oneindia.in/movies/headlines/2008/08/21-reliance-big-tv-launches-kannada-movie-channel.html

ಬೆಂಗಳೂರು, ಆ.21: ರಿಲಯನ್ಸ್ ಕಮ್ಯೂನಿಕೇಶನ್ಸ್ ಲಿಮಿಟೆಡ್‌ನ ಅಧೀನ ಸಂಸ್ಥೆಯಾದ ರಿಲಾಯನ್ಸ್ ಬಿಗ್ ಟಿವಿ ಲಿಮಿಟೆಡ್ ಕನ್ನಡ ಸಿನಿಮಾ ಚಾನೆಲ್ ಸೇರಿದಂತೆ 32 ಪ್ರತ್ಯೇಕ ಸಿನಿಮಾ ಚಾನೆಲ್‌ಗಳನ್ನು ಬುಧವಾರ ಪ್ರಾರಂಭಿಸಿತು.

ವಿಶ್ವದಾಖಲೆ ಸ್ಥಾಪಿಸಿದ ಜಮೈಕಾದ ಉಸೇನ್ ಬೋಲ್ಟ್
http://feedproxy.google.com/~r/oneindia-all-thatskannada/~3/s3Ml49rk3fM/jamaican-bolt-sprint-double-medal-breaks-200m-wr.html

http://thatskannada.oneindia.in/news/2008/08/21/jamaican-bolt-sprint-double-medal-breaks-200m-wr.htmlhttp://thatskannada.oneindia.in/news/2008/08/21/jamaican-bolt-sprint-double-medal-breaks-200m-wr.html
ವಿದೇಶದಲ್ಲಿ ನಾಲ್ವರು ನಾಯಕರ ಮಸ್ತ್ ಮಜಾ ಮಾಡಿ

http://feedproxy.google.com/~r/oneindia-all-thatskannada/~3/1ATED79apCU/21-kannada-movie-mast-maja-madi-sudeep-diganth.htmlThu, 21 Aug 2008 07:31:19 GMT
http://thatskannada.oneindia.in/movies/studio/2008/08/21-kannada-movie-mast-maja-madi-sudeep-diganth.html

ಬೆಂಗಳೂರಿಗರೇ ಪುಣ್ಯವಂತರು ಜೊತೆಗೆ ಭಾಗ್ಯವಂತರು!ಸಿಂಗಪುರ! ಅದೂ ಒಂದು ದೇಶವಾ? ಅಯ್ಯಪ್ಪ, ಐದು ದಿನ ಕಳೆಯುವುದರೊಳಗೆ ಸಾಕೋ ಸಾಕಾಗಿ ಹೋಯಿತು. ಯಾವಾಗ ವಾಪಸ್ ಬಂದು ಬೆಂಗಳೂರು ಸೇರುತ್ತೇನೋ ಎಂದೆನಿಸತೊಡಗಿತು. ಆ ಪರಿ ಚಡಪಡಿಕೆ. ಅಲ್ಲಿಗೆ ಹೋದಾಗ ನಮ್ಮ ಊರನ್ನು ಬಿಟ್ಟಿರುವುದು ಎಷ್ಟು ಕಷ್ಟವೆಂದು ಅನಿಸಿತು.


Thu, 21 Aug 2008 07:20:40 GMT

http://thatskannada.oneindia.in/column/bhat/2007/1312-singapore-comapre-to-bangalore.htmlhttp://thatskannada.oneindia.in/news/2008/08/21/jaggesh-appointed-as-ksrtc-deputy-chairman.html
ಬೆಂಗಳೂರು,ಆ.21: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಚಿತ್ರ ನಟ ಜಗ್ಗೇಶ್ ಅವರನ್ನು ರಾಜ್ಯ ಸಾರಿಗೆ ಸಂಸ್ಥೆಯ ಉಪಾದ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ಎರಡು ಮೂರು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.



Thu, 21 Aug 2008 07:17:53 GMThttp://feedproxy.google.com/~r/oneindia-all-thatskannada/~3/8AohYGtWbq4/beijing-olympics-wrestler-rajiv-tomar-crashes-out.html
http://thatskannada.oneindia.in/news/2008/08/21/beijing-olympics-wrestler-rajiv-tomar-crashes-out.html

ಬೀಜಿಂಗ್, ಆ. 21 : ಬುಧವಾರ ಭಾರತಕ್ಕೆ ಸುವರ್ಣ ದಿನ. ದೇಶದ ತುಂಬೆಲ್ಲಾ ಹಬ್ಬದ ವಾತಾವರಣ. ಭಾರತದ ಕುಸ್ತಿ ಪಟು ಸುಶೀಲ್ ಕಮಾರ್ ಕಂಚು ಪದಕ ಹಾಗೂ ಬಾಂಕ್ಸಿಂಗ್ ನಲ್ಲಿ ವಿಜೇಂದರ್ ಕುಮಾರ್  ಬೆಳ್ಳಿ ಪದಕ ಗೆದ್ದು ಒಲಿಂಪಿಕ್ಸ್ ಮೈದಾನದಲ್ಲಿ ಭಾರತದ ತ್ರಿವರ್ಣ ಭಾವುಟ ಹಾರಿಸಿದ್ದರು. ಇದರ ಬೆನ್ನಲ್ಲೇ ಭಾರತೀಯ ಕ್ರೀಡಾಪ್ರೇಮಿಗಳಿಗೆ ನಿರಾಶೆ ಮೂಡಿಸುವ ಸುದ್ದಿಯೊಂದು ಗುರುವಾರ ಹೊರಬಿದ್ದಿದೆ. 120 ಕೆಜಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ನಲ್ಲಿ ಭಾರತೀಯ ಆಟಗಾರ ...

ಪರಮಾಣು ಒಪ್ಪಂದದ ಅಗ್ನಿ ಪರೀಕ್ಷೆ ಇಂದು
http://feedproxy.google.com/~r/oneindia-all-thatskannada/~3/WFy2h20_iWs/nsg-meet-will-india-get-nuclear-waiver-today.html

http://thatskannada.oneindia.in/news/2008/08/21/nsg-meet-will-india-get-nuclear-waiver-today.htmlhttp://thatskannada.oneindia.in/news/2008/08/21/nsg-meet-will-india-get-nuclear-waiver-today.html
ಅಕ್ಟೋಬರ್ ಒಳಗೆ ಬಿಬಿಎಂಪಿ ಚುನಾವಣೆ ಅಸಾಧ್ಯ

http://feedproxy.google.com/~r/oneindia-all-thatskannada/~3/ZWjAfycy6pk/bbmp-election-state-election-commission-high-court.htmlThu, 21 Aug 2008 06:01:32 GMT
http://thatskannada.oneindia.in/news/2008/08/21/bbmp-election-state-election-commission-high-court.html

ಶ್ರೀನಗರ-ಮುಜಫರಬಾದ್ ಬಸ್ ಸಂಚಾರ ಆರಂಭಶ್ರೀನಗರ, ಆ. 21 : ಭಾರತ-ಪಾಕಿಸ್ತಾನ ಉಭಯ ದೇಶಗಳ ಬಾಂಧವ್ಯ ಬೆಸೆಯುವುದರ ಜತೆಗೆ ಶಾಂತಿ ಸೌಹಾರ್ಧವನ್ನು ಕಾಪಾಡುವ ನಿಟ್ಟಿನಲ್ಲಿ ಪಾಕ್ ಆಕ್ರಮಿತ ಮುಜಫರಬಾದ್ ನಗರಕ್ಕೆ ಆರಂಭಿಸಲಾಗಿರುವ ಮುಜಾಫರಬಾದ್-ಶ್ರೀನಗರ ಬಸ್ ಸಂಚಾರಕ್ಕೆ ಗುರುವಾರ ಮತ್ತೆ ಹಸಿರು ನಿಶಾನೆ ತೋರಿಸಲಾಗಿದೆ.


Thu, 21 Aug 2008 05:47:15 GMT

http://thatskannada.oneindia.in/news/2008/08/21/srinagar-muzaffarabad-bus-service-begins.htmlhttp://thatskannada.oneindia.in/news/2008/08/21/delhi-village-boy-wrestler-sushil-kumar-beijing-olympics.html
ಬೀಜಿಂಗ್, ಆ.21:ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರೂ, ಕಂಚಿನ ಪದಕ ಗೆದ್ದಿದ್ದು, ಅದೃಷ್ಟವೋ, ಪರಿಶ್ರಮವೋ ಒಟ್ಟಿನಲ್ಲಿ ಇತಿಹಾಸ ರಚನೆಯಾಯಿತು. ಬುಧವಾರ ಬೆಳಗ್ಗೆ 66 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಶೀಲ್ ಕುಮಾರ್ ಮೊದಲ ಸುತ್ತಿನಲ್ಲಿ ಉಕ್ರೇನಿನ ಸ್ಟ್ಯಾಡ್ನಿಕ್ ವಿರುದ್ಧ ಸೋತಿದ್ದರು. ಆದರೆ ಕುಸ್ತಿಯಲ್ಲಿ ಕಂಚಿನ ಪದಕ ನಿರ್ಣಯವಾಗುವ ನಿಯಮವೇ ಬೇರೆ ರೀತಿ. ಬಾಕ್ಸಿಂಗ್ ನಲ್ಲಿದ್ದಂತೆ ಸೆಮಿಫೈನಲ್ ಪ್ರವೇಶಿಸಿ, ಸೋತರೆ ಪದಕ ಗ್ಯಾರಂಟಿ ಎನ್ನುವಂತಿಲ್ಲ. ಕುಸ್ತಿಯಲ್ಲಿ ಎರಡು ಕಂಚಿನ ಪದಕ ಪಣಕ್ಕಿರುತ್ತದೆ.



Thu, 21 Aug 2008 05:45:07 GMThttp://feedproxy.google.com/~r/oneindia-all-thatskannada/~3/zu0Lo_bV8XU/153-killed-in-madrid-airport-plane-crash.html
http://thatskannada.oneindia.in/news/2008/08/21/153-killed-in-madrid-airport-plane-crash.html

ಮ್ಯಾಡ್ರಿಡ್, ಆ. 21 : ಸ್ಪೇನ್ ದೇಶದ ವಿಮಾನವೊಂದು ಟೇಕಾಫ್ ಸಮಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಿ ಅಪಘಾತ ಒಳಗಾಯಿತು. ಅದರಲ್ಲಿ ಪ್ರಯಾಣಿಸುತ್ತಿದ್ದ 153 ಮಂದಿ ಮೃತಪಟ್ಟಿದ್ದು  26 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. 

ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಭಾರತದ ಆಸೆ ಜೀವಂತ
http://feedproxy.google.com/~r/oneindia-all-thatskannada/~3/wtPLjsApJ2U/beijing-olympics-boxer-vijendar-kumar-wins-qf.html

http://thatskannada.oneindia.in/news/2008/08/20/beijing-olympics-boxer-vijendar-kumar-wins-qf.htmlhttp://thatskannada.oneindia.in/news/2008/08/20/beijing-olympics-boxer-vijendar-kumar-wins-qf.html
ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ 'ಹೊಗೆ' ವಿವಾದ

http://feedproxy.google.com/~r/oneindia-all-thatskannada/~3/Wr3QxZeEu5g/ktaka-toapproach-apex-court-on-hogenakkal-issue.htmlWed, 20 Aug 2008 13:53:34 GMT
http://thatskannada.oneindia.in/news/2008/08/20/ktaka-toapproach-apex-court-on-hogenakkal-issue.html

ಬನ್ನೇರುಘಟ್ಟ ರಸ್ತೆ ಸಿ.ಕೆ ಪಾಳ್ಯದಲ್ಲಿ ಸ್ಫೋಟ; ನಾಯಿ ಸಾವುಬೆಂಗಳೂರು, ಆ. 20 : ಕಳೆದ ತಿಂಗಳ ಸರಣಿ ಬಾಂಬ್ ಸ್ಫೋಟ ಘಟನೆ ಮಾಸುವ ಮುನ್ನವೇ ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಕೆ.ಸಿ.ಪಾಳ್ಯದಲ್ಲಿ ಸಿಡಿಮದ್ದು ಸ್ಫೋಟಗೊಂಡಿದ್ದು, ಪಕ್ಕದಲ್ಲಿದ್ದ ನಾಯಿಯೊಂದು ಮೃತಪಟ್ಟಿದೆ. ಉಳಿದಂತೆ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.


Wed, 20 Aug 2008 13:47:36 GMT

http://thatskannada.oneindia.in/news/2008/08/20/crude-bomb-blast-bannerghatta-road-ck-palya-blore.htmlhttp://thatskannada.oneindia.in/news/2008/08/20/nationwide-strike-hits-left-ruled-states-public-suffer.html
ಬೆಂಗಳೂರು,ಆ.20: ನಗರದಲ್ಲಿ ಬುಧವಾರ ಬೆಳಗ್ಗೆ ಆರು ಗಂಟೆಗೆ ಪ್ರಾರಂಭವಾದ ಆಟೋ ಮುಷ್ಕರ ಸಂಜೆವರೆಗೂ ಮುಂದುವರೆದು ಪ್ರಯಾಣಿಕರು ಪರದಾಡುವಂತಾಯಿತು. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಆರ್‌ಡಿಯು, ಸಿಐಟಿಯು ಸಂಘಟನೆಗಳು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದವು.



Wed, 20 Aug 2008 13:37:21 GMThttp://feedproxy.google.com/~r/oneindia-all-thatskannada/~3/CgEh-AoEg2Q/siddaramaiah-conducts-secret-meet-with-followers-goa.html
http://thatskannada.oneindia.in/news/2008/08/20/siddaramaiah-conducts-secret-meet-with-followers-goa.html

ಬೆಂಗಳೂರು, ಆ. 20 : ಕಾಂಗ್ರೆಸ್ ಪಕ್ಷದಲ್ಲಿ ಮೂಲುಗುಂಪಾಗಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಬೆಂಬಲಿಗರು ಗೋವಾದ ರೆಸಾರ್ಟ್ ವೊಂದರಲ್ಲಿ ರಹಸ್ಯ ಸಭೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿರುವ ಸಿದ್ಧರಾಮಯ್ಯ ಅವರು ಎಬಿಪಿಜೆಡಿ ಪಕ್ಷವನ್ನು  ಬಲಗೊಳಿಸುವುದು ಸೇರಿದಂತೆ ವಿವಿಧ ಪಕ್ಷದಲ್ಲಿರುವ ಸಿದ್ಧರಾಮಯ್ಯ ಬೆಂಬಲಿಗರು ಹಾಗೂ ಬಿಜೆಪಿ ಪಕ್ಷದಲ್ಲಿರುವ ಆತೃಪ್ತಿ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಆಡಳಿತರೂಢ ಬಿಜೆಪಿ ಸರ್ಕಾರದ ಬುಡಕ್ಕೆ ನೀರು ಬಿಡುವ ಕಾರ್ಯತಂತ್ರವನ್ನು ಹೆಣಿಯುವ ...

ಒಲಿಂಪಿಕ್ಸ್ :ಭಾರತದ ಕುಸ್ತಿಪಟುವಿಗೆ ಕಂಚಿನ ಪದಕ
http://feedproxy.google.com/~r/oneindia-all-thatskannada/~3/_ZaULahZiy0/beijing-olympics-wrestler-sushil-kumar-claims-bronze-medal.html

http://thatskannada.oneindia.in/news/2008/08/20/beijing-olympics-wrestler-sushil-kumar-claims-bronze-medal.htmlhttp://thatskannada.oneindia.in/news/2008/08/20/beijing-olympics-wrestler-sushil-kumar-claims-bronze-medal.html
ಎರಡನೇ ಏಕದಿನ ಪಂದ್ಯ ಭಾರತಕ್ಕೆ 3 ವಿಕೆಟ್ ಗಳ ಜಯ

http://feedproxy.google.com/~r/oneindia-all-thatskannada/~3/5D_FPrGfcfA/dambulla-india-beat-lanka-by-three-wicket-second-odi.htmlWed, 20 Aug 2008 13:03:47 GMT
http://thatskannada.oneindia.in/news/2008/08/20/dambulla-india-beat-lanka-by-three-wicket-second-odi.html

ಪಕ್ಕದ ರಾಜ್ಯಗಳು ಸಹೋದರನ ಸಮಾನ : ಯಡಿಯೂರಪ್ಪಚೆನ್ನೈ, ಆ. 20 : ಹೊಗೇನಕಲ್ ವಿವಾದವನ್ನು ಕೊನೆಗಾಣಿಸಲು ಪ್ರಧಾನಮಂತ್ರಿ ನೇತೃತ್ವದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಾತುಕತೆ ನಡೆಸಿ ಸೌಹಾರ್ಧಯುತವಾಗಿ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.


Wed, 20 Aug 2008 12:24:54 GMT

http://thatskannada.oneindia.in/news/2008/08/20/pm-must-take-decision-on-hogenakkal-issue-yeddyurappa.htmlhttp://thatskannada.oneindia.in/news/2008/08/20/beijing-olympics-boxer-jitender-kumar-crashes-out.html
ಬೀಜಿಂಗ್, ಆ.20: ಉತ್ತಮ ಪೈಪೋಟಿಯ ನಡುವೆಯೂ ಭಾರತದ ಬಾಕ್ಸರ್ ಜಿತೇಂದರ್ ಕುಮಾರ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಜಯ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇಂದು ನಡೆದ 51 ಕೆಜಿ ಫ್ಲೈವೈಟ್ ವಿಭಾಗದಲ್ಲಿ ರಷ್ಯಾದ ಎದುರಾಳಿ ಜಾರ್ಜ್ ಬಾಲಕ್ ಸಿನ್ ವಿರುದ್ಧ ಸೋಲುಂಡಿದ್ದಾರೆ.



Wed, 20 Aug 2008 12:13:41 GMThttp://feedproxy.google.com/~r/oneindia-all-thatskannada/~3/eSjH_tPMKRE/0820-akka-bharatmatrimony-singles-meet.html
http://thatskannada.oneindia.in/nri/wkc/chicago/2008/0820-akka-bharatmatrimony-singles-meet.html

ಬೆಂಗಳೂರು, ಆ. 20 : ಇಲಿನಾಯ್ ರಾಜ್ಯದ ಅತ್ಯಂತ ದೊಡ್ಡ ನಗರ ಶಿಕಾಗೋದಲ್ಲಿ ನಡೆಯಲಿರುವ ಐದನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿ ಹನುಮಂತನ ಬಾಲಕ್ಕಿಂತ ಉದ್ದವಾದದ್ದು. ನೀರಾಜನ ಬೆಳಗಿ ಉದ್ಘಾಟನೆ, ಬೋರು ಹೊಡೆಸುವ ಭಾಷಣಗಳು, ಜಾತ್ರೆ ಸದೃಶ ರಥಯಾತ್ರೆಗಳು, ಸಾಹಿತ್ಯಿಕ ಚರ್ಚೆಗಳು, ಧರ್ಮ ಚಿಂತನೆಗಳು, ಪಾರಮಾರ್ಥಿಕ ಜಿಜ್ಞಾಸೆಗಳು, ಇಂಪಾದ ಸಂಗೀತ, ಭರ್ಜರಿ ನಾಟಕ, ಸೊಂಪಾದ ನೃತ್ಯ, ಮನೋಜ್ಞ ಕವಿಗೋಷ್ಠಿ, ಝಣಝಣ ಉದ್ಯಮಪತಿಗಳ ವಾಣಿಜ್ಯ ಸಮಾವೇಶಗಳು, ಗಮ್ಮತ್ತಿನ ಸಮ್ಮೇಳನದೂಟ.. ಪಟ್ಟಿ ...

ತೈಲ ಬೆಲೆ ಹೆಚ್ಚಳವಿಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆ
http://feedproxy.google.com/~r/oneindia-all-thatskannada/~3/322fhM3o_jA/upa-plays-safe-by-keeping-oil-prices-stable.html

http://thatskannada.oneindia.in/news/2008/08/20/upa-plays-safe-by-keeping-oil-prices-stable.htmlhttp://thatskannada.oneindia.in/news/2008/08/20/upa-plays-safe-by-keeping-oil-prices-stable.html
ಬೆಂಗಳೂರು ರಸ್ತೆಯಲ್ಲಿ ಕಂಡ ಅಪರೂಪದ ದೃಶ್ಯ!

http://feedproxy.google.com/~r/oneindia-all-thatskannada/~3/WzOWt5r16hE/0820-a-rare-scene-on-bengaluru-traffic-road.htmlWed, 20 Aug 2008 10:57:24 GMT
http://thatskannada.oneindia.in/mixed-bag/picfortheday/2008/0820-a-rare-scene-on-bengaluru-traffic-road.html


Read my blogs here:
http://ranganpalke.blogspot.com/